admin

About admin

This author has not yet filled in any details.
So far admin has created 123 blog entries.

ದೃಶ್ಯಿಕರಣದ ಶಕ್ತಿ 

2018-07-30T10:41:53+05:30

ಜಪಾನಿನಲ್ಲಿ ಮೇಜಿ ಆಡಳಿತದ ಸಂದರ್ಭದಲ್ಲಿ ಓನಾಮಿ ಎನ್ನುವ ಒಬ್ಬ ಪ್ರಖ್ಯಾತ ಕುಸ್ತಿಪಟು ಇದ್ದರು. ಓನಾಮಿ ಎಂದರೆ ದೊಡ್ಡ ತೆರೆ ಅಂತ ಅರ್ಥ. ಓನಾಮಿ ಬಹಳ ಬಲಿಷ್ಠ ಮತ್ತು ಚಾಣಾಕ್ಷ ಕುಸ್ತಿಪಟು. ಅವನು ಪ್ರೇಕ್ಷಕರಿಲ್ಲದ ಕುಸ್ತಿ ಸ್ಪರ್ಧೆಯಲ್ಲಿ ಯಾರಿಂದಲೂ ಸೋಲುಂಡವನೇ ಅಲ್ಲ. ತನ್ನ ಗುರುವನ್ನು ಕೂಡಾ ಬಹಳ ಸುಲಭವಾಗಿ ಸೋಲಿಸುವ ಸಾಮರ್ಥ್ಯ ಅವನಲ್ಲಿತ್ತು. ಆದರೆ ಸಾರ್ವಜನಿಕ ಕುಸ್ತಿ ಸ್ಪರ್ಧೆಗಳಲ್ಲಿ ಬಹಳ ಸುಲಭವಾಗಿ ಇತರರಿಗೆ ಸೋಲುತ್ತಿದ್ದ. ಎಷ್ಟರ ಮಟ್ಟಿಗೆ ಅಂದರೆ, ಆತನ ಕಿರಿಯ ಮಕ್ಕಳೂ ಕೂಡಾ ಅವನನ್ನು ಸೋಲಿಸುತ್ತಿದ್ದರು.  ಇದು [...]

ದೃಶ್ಯಿಕರಣದ ಶಕ್ತಿ 2018-07-30T10:41:53+05:30

ಮೀನು ನೀರಿನಲ್ಲೇ ಈಜಬೇಕು 

2018-07-30T10:43:15+05:30

“ಸರ್, ನನ್ನ ತಮ್ಮ ಓದುವುದರಲ್ಲಿ ಹಿಂದೆ. ಅವನಿಗೆ ಏನು ಮಾಡುವುದು ಅಂತ ಗೊತ್ತಾಗ್ತಾ ಇಲ್ಲ. ಹೇಗೆ ಹೇಳಿಕೊಟ್ಟರೂ ಆತಅರ್ಥಮಾಡಿಕೊಳ್ಳುವುದಿಲ್ಲ. ಇನ್ನೂ ಹೇಗೆ ಹೇಳಿ ಕೊಡಬೇಕೋ ಗೊತ್ತಿಲ್ಲ. ನೀವೇನಾದರೂ ಸಹಾಯ ಮಾಡಿ" ಅಂತ ಒಬ್ಬರು ಬಂದು ನನ್ನಲ್ಲಿಹೇಳಿದರು. ಆ ಹುಡುಗ ಇನ್ನೂ 11 ನೇ ತರಗತಿ ತಲುಪಿದ್ದನಷ್ಟೆ! 10 ನೇ ತರಗತಿಯಲ್ಲಿ ಎಷ್ಟು ಅಂಕ ತೆಗೆದುಕೊಂಡಿದ್ದ ಅಂತ ಕೇಳಿದೆ. ಅದಕ್ಕೆ ಅವರು“10ನೇ ಯಲ್ಲೂ ಕಲಿಯುವುದಕ್ಕೆ ಹಿಂದೆ ಇದ್ದ. ಪಾಸ್ ಆಗುವುದೇ ಕಷ್ಟ ಇತ್ತು. ಹಾಗಾಗಿ ನನಗೆ ಅವನ ಮೇಲೆ [...]

ಮೀನು ನೀರಿನಲ್ಲೇ ಈಜಬೇಕು 2018-07-30T10:43:15+05:30

ಕಷ್ಟದಲ್ಲಿ ನಿಮ್ಮನ್ನು ನೀವು ಅನ್ವೇಷಿಸಿ 

2018-07-30T10:38:52+05:30

ಒಂದು ಬಾರಿ ಒಬ್ಬ ಚಿಟ್ಟೆಯ ಮೊಟ್ಟೆಯನ್ನು ಕಂಡ. ಆಗಷ್ಟೇ ಚಿಟ್ಟೆಯ ಮರಿ ಹೊರಬರುವುದಕ್ಕೆ ತೊಡಗಿತ್ತು. ಮೊಟ್ಟೆಯ ಒಂದು ಭಾಗದಲ್ಲಿ ಇದ್ದ ಸಣ್ಣತೂತಿನಿಂದ ಹೊರಬರುವುದಕ್ಕೆ ಪ್ರಯತ್ನ ನಡೆಸುತ್ತಿತ್ತು. ಒಂದಷ್ಟು ಹೊತ್ತು ಪ್ರಯತ್ನಿಸಿದ ನಂತರ ಇನ್ನು ನನ್ನ ಕೈಯಲ್ಲಿ ಏನೂ ಸಾಧ್ಯವಿಲ್ಲ ಅಂತಅಂದುಕೊಂಡ ರೀತಿಯಲ್ಲಿ ಅದು ತಣ್ಣಗಾಯಿತು. ಅದರ ಒದ್ದಾಟವನ್ನು  ನೋಡಿ ಈ ವ್ಯಕ್ತಿಗೆ ಮರುಕ ಉಂಟಾಯಿತು. ಛೆ, ಪಾಪ ಕಷ್ಟ ಪಡುತ್ತಿದೆಯಲ್ಲ! ಯಾಕೆ ಹೀಗೆ ಅಂತ ಅನ್ನಿಸಿ ಅದಕ್ಕೆ ಸಹಾಯ ಮಾಡೋಣ ಅಂತ ಅಂದುಕೊಂಡ. ತನ್ನಲ್ಲಿದ್ದ ಒಂದು ಸಣ್ಣ [...]

ಕಷ್ಟದಲ್ಲಿ ನಿಮ್ಮನ್ನು ನೀವು ಅನ್ವೇಷಿಸಿ 2018-07-30T10:38:52+05:30

ಪ್ರತಿಬಂಧಗಳಿಂದ ಬಿಡುಗಡೆ ಹೊಂದಿ

2018-07-30T10:36:21+05:30

ಇಬ್ಬರು ಬೌದ್ಧ ಸಂನ್ಯಾಸಿಗಳು ಯಾತ್ರೆಗೆ ಹೊರಟಿದ್ದರು. ಬುದ್ಧನ ಎಲ್ಲಾ ಪಾಠಗಳನ್ನೂ ಕರಗತ ಮಾಡಿಕೊಂಡಿದ್ದ ಇಬ್ಬರೂ ಕೂಡಾ ತಮ್ಮ ಅರಿವಿನಆಳವನ್ನು ಅರಿತುಕೊಳ್ಳುವ ಮತ್ತು ಪರೀಕ್ಷಿಸುವ ಆಸಕ್ತಿಯನ್ನೂ ಹೊಂದಿದ್ದರು. ಇಬ್ಬರೂ ಕಲಿಕೆಯಲ್ಲಿ ಜಾಣರೇ! ಮತ್ತು ಗುರುವಿನ ಆದೇಶದಅನುಸಾರವಾಗಿ ಪಯಣವನ್ನು ಆರಂಭಿಸಿದ್ದರು. ದಾರಿಯಲ್ಲಿ ಸಾಗುತ್ತಿರುವಾಗ ಒಂದು ನದಿಯನ್ನು ದಾಟುವ ಪ್ರಸಂಗ ಎದುರಾಯಿತು. ಆದರೆ ನದಿದಾಟಲು ಯಾವುದೇ ದೋಣಿಯ ವ್ಯವಸ್ಥೆ ಇರಲಿಲ್ಲ. ಈಜಿಯೇ ದಾಟಬೇಕಿತ್ತು. ಇಬ್ಬರೂ ತಮ್ಮ ಜೋಳಿಗೆಯನ್ನು ತಲೆಗೆ ಕಟ್ಟಿ (ಆದಷ್ಟು ನೀರಿನಲ್ಲಿಒದ್ದೆಯಾಗದಂತೆ ಎಚ್ಚರ ವಹಿಸಲು) ಇನ್ನೇನು ನೀರಿಗೆ ಹಾರಬೇಕು ಎನ್ನುವಷ್ಟರಲ್ಲಿ [...]

ಪ್ರತಿಬಂಧಗಳಿಂದ ಬಿಡುಗಡೆ ಹೊಂದಿ2018-07-30T10:36:21+05:30

ಮಾತು ನಿಲ್ಲಿಸಿ, ಧ್ಯಾನಸ್ಥರಾಗಿ 

2018-07-30T10:31:11+05:30

ಜಿವುನ್ ಎಂಬ ಯುವಕ ಬುದ್ಧ ಧರ್ಮದ ಆಳವನ್ನು ಅಧ್ಯಯನ ಮಾಡಲು ತೆರಳಿದ. ಆತ ಆಗಲೇ ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಪಡೆದಿದ್ದ್ಡ. ತನ್ನಪಾಂಡಿತ್ಯದ ಕುರಿತು ಹೆಗ್ಗಳಿಕೆ ಇದ್ದ ಆತ ತನ್ನ ಇತರ ಸ್ನೇಹಿತರಿಗೆ ಭಾಷಣಗಳನ್ನು ಕೊಡುತ್ತಿದ್ದ. ಅವನ ಭಾಷಣದಿಂದ ಅನೇಕರು ಪ್ರೇರಿತರಾಗಿದ್ದರು. ಹಾಗೆಯೇ ಈ ಸುದ್ದಿ ಆತನ ದೂರದಲ್ಲಿದ್ದ ಉರಿಗೂ ಹಬ್ಬಿತು. ಆತನ ಅಮ್ಮನ ಕಿವಿಗೂ ಬಿತ್ತು.  ಸಾಧಾರಣವಾಗಿ ತನ್ನ ಮಗ ಒಳ್ಳೆಯ ಭಾಷಣಕಾರನೆಂಬ ಹೆಸರನ್ನು ಗಳಿಸುತ್ತಿದ್ದಾನೆ ಎಂದು ಕೇಳಿದೊಡನೆ, ಯಾವುದೇ ತಾಯಿಯಾದರೂಖುಷಿಯನ್ನು ವ್ಯಕ್ತಪಡಿಸಿಯಾಳು. ಆದರೆ, ಆ ತಾಯಿ ಹಾಗೆ [...]

ಮಾತು ನಿಲ್ಲಿಸಿ, ಧ್ಯಾನಸ್ಥರಾಗಿ 2018-07-30T10:31:11+05:30

ಬಟ್ಟೆಗಿಂತ ವ್ಯಕ್ತಿ ಮುಖ್ಯ  

2018-07-30T10:14:43+05:30

ಸೂಫಿ ಕಥೆಗಳಲ್ಲಿ ನಮ್ಮ ಜೀವನದಲ್ಲಿ ಅಳವಡಿಸುವಂಥ ಅನೇಕ ವಿಷಯಗಳಿವೆ.  ನಾವು ಯಾವ ವಿಷಯಕ್ಕೆ ಮೌಲ್ಯವನ್ನು ಕೊಡಬೇಕು, ಮತ್ತು ಯಾವವಿಷಯಗಳಿಗೆ ಕೊಡಬೇಕಾಗಿಲ್ಲ ಎಂಬುದನ್ನು ನಾವು ಈ ಕೆಳಗಿನ ಕಥೆಯಿಂದ ಬಹಳ ಚೆನ್ನಾಗಿ ಅರ್ಥೈಸಿಕೊಳ್ಳಬಹುದು.  ಒಮ್ಮೆ ಒಬ್ಬ ವ್ಯಕ್ತಿ ಒಂದು ಔತಣಕೂಟಕ್ಕೆ ತೆರಳಿದ. ಅವನು ಹಾಕಿಕೊಂಡಿದ್ದ ಬಟ್ಟೆಗಳು ತುಂಬಾ ಹಳೆಯದಾಗಿದ್ದುವು. ಸೌಜನ್ಯಕ್ಕೋಸ್ಕರ ಅವನನ್ನುಒಳಗೆ ಬಿಡಲಾಯಿತು. ಆದರೆ ಅವನನ್ನು ಇತರರ ಪಂಕ್ತಿಯಿಂದ ಸ್ವಲ್ಪ ದೂರದಲ್ಲಿ ಕುಳ್ಳಿರಿಸಲಾಯಿತು. ಇತರರಿಗೆಲ್ಲಾ ಬಡಿಸುತ್ತಾ ಈತನಿದ್ದೆಡೆಗೆತಲುಪುವಾಗ ಪಾತ್ರೆಯಲ್ಲಿದ್ದ ಭಕ್ಷ್ಯಗಳು ಮುಗಿದು ಹೋಗುತ್ತಿದ್ದವು. ಪ್ರತೀ ಬಾರಿಯೂ ಹೀಗೆಯೇ ಆಯಿತು. [...]

ಬಟ್ಟೆಗಿಂತ ವ್ಯಕ್ತಿ ಮುಖ್ಯ  2018-07-30T10:14:43+05:30

ಯಾರೂ ಯಾರಾ ಮೇಲೂ ಅವಲಂಬಿತರಲ್ಲ 

2018-07-30T10:13:01+05:30

ಜುನೈದ್ ಎಂಬ ಸೂಫಿ ಗುರು ಒಬ್ಬರು ತಮ್ಮ ಶಿಷ್ಯಂದಿರೊಂದಿಗೆ ಒಂದು ದಿನ ಒಂದು ಮಾರುಕಟ್ಟೆಯ ಸಮೀಪದಲ್ಲಿ ಹೋಗುತ್ತಿದ್ದರು. ಅವರಿಗೆ ಕಣ್ಣಿಗೆಕಂಡ ವಿಷಯಗಳನ್ನೇ ಬಳಸಿ ತಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಬಹಳ ಇಷ್ಟದ ವಿಷಯ. ಹಾಗಾಗಿ ವಿದ್ಯಾರ್ಥಿಗಳಿಗೆ ಅವರೊಂದಿಗೆಪ್ರಯಾಣಿಸುವುದು ಕೂಡ  ಒಂದು ಆಸಕ್ತಿಯ ವಿಷಯವಾಗಿತ್ತು.  ಅವರು ಹೋಗುತ್ತಿರುವಾಗ ಒಬ್ಬ ಒಂದು ಆಕಳನ್ನು ಹಗ್ಗ ಕತ್ತಿ ಎಳೆದುಕೊಂಡು ಹೋಗುತ್ತಿದ್ದ. ಅದನ್ನು ನೋಡಿದ ಗುರು ಶಿಷ್ಯರಿಗೆ ಆ ವ್ಯಕ್ತಿಯನ್ನುಸುತ್ತುವರಿಯಿರಿ, ಅಲ್ಲಿ ಬಹಳಷ್ಟು ಕಲಿಯುವುದಕ್ಕಿದೆ ಅಂತ ಹೇಳಿದರು. ಗುರುವಿನ ಆದೇಶವನ್ನು ಪಾಲಿಸಿದ ಶಿಷ್ಯರು [...]

ಯಾರೂ ಯಾರಾ ಮೇಲೂ ಅವಲಂಬಿತರಲ್ಲ 2018-07-30T10:13:01+05:30

ಪರಿಸ್ಥಿತಿಯನ್ನು ನೀವು ಬದಲಿಸಬಹುದು, ಸೂರ್ಯನಂತೆ! 

2018-07-30T10:13:13+05:30

ಒಂದು ಬಾರಿ ಸೂರ್ಯನಿಗೆ ಮತ್ತು ಗುಹೆಗೆ ಭೇಟಿ ಆಯಿತು. ಮಾತಾಡುವಾಗ ಅವರವರ ಪ್ರದೇಶದ ಬಗ್ಗೆ ಇಬ್ಬರೂ ವಿವರಿಸಿದರು. ಸೂರ್ಯನಿಗೆಗುಹೆಯೊಳಗಿರುವ ಕತ್ತಲು ಮತ್ತು ತೇವಾಂಶದ ಕುರಿತು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗೆಯೇ ಗುಹೆಗೂ ಸೂರ್ಯನಲ್ಲಿರುವ ಬೆಳಕನ್ನುಮತ್ತು ಉಷ್ಣವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗೆಯೇ ಇಬ್ಬರೂ ಪರಸ್ಪರ ಇತರರ ಸ್ಥಳಗಳನ್ನು ಭೇಟಿ ಮಾಡುವ ನಿರ್ಧಾರಮಾಡಿದರು. ಮೊದಲಿಗೆ ಗುಹೆ ಸೂರ್ಯನಲ್ಲಿಗೆ ಹೋಯಿತು. ಗುಹೆಗೆ ಅಲ್ಲಿನ ಬೆಳಕು ಪ್ರಖರತೆಯನ್ನು ಕಂಡು ಆಶ್ಚರ್ಯವಾಯಿತು. "ಆಹಾ, ಎಷ್ಟೊಂದು ಸುಂದರ ಪ್ರದೇಶ" ಎಂದು ಉದ್ಗರಿಸಿತು. ಆಮೇಲೆ ಸೂರ್ಯನನ್ನು [...]

ಪರಿಸ್ಥಿತಿಯನ್ನು ನೀವು ಬದಲಿಸಬಹುದು, ಸೂರ್ಯನಂತೆ! 2018-07-30T10:13:13+05:30

ನಿಮ್ಮನ್ನು ನೀವು ಬದಲಿಸಿಕೊಳ್ಳಿ, ಸಾಕು 

2018-07-05T10:41:35+05:30

ಬಾಯಾಜ಼ಿದ್ ಎನ್ನುವ ಸೂಫಿ ಸಂತರೊಬ್ಬರು ತಮ್ಮ ಆತ್ಮಕಥನದಲ್ಲಿ ಒಂದು ದೃಷ್ಟಾಂತವನ್ನು ಬರೆದಿದ್ದಾರೆ. ಅದು ಹೀಗಿದೆ.  ನಾನು ಸಣ್ಣದಿರುವಾಗ, ಭಗವಂತನಲ್ಲಿ "ನನಗೆ ಈ ಲೋಕವನ್ನೇ ಬದಲಿಸುವ ಶಕ್ತಿ ಕೊಡು" ಎಂದು ವರವನ್ನು ಬೇಡುತ್ತಿದ್ದೆ. ನನಗೆ ನನ್ನ ತಂದೆ ತಾಯಿಯಿಂದ ತೊಡಗಿ ಪ್ರಪಂಚದಲ್ಲಿರುವವರೆಲ್ಲರೂ ತಪ್ಪಿತಸ್ಥರಾಗಿಯೇ ಕಾಣುತ್ತಿದ್ದರು. ನಾನೊಬ್ಬ ಕ್ರಾಂತಿಕಾರಿಯಾಗಿದ್ದೆ. ನನಗೆ ಈ ಭೂಮಿಯ ಸ್ವರೂಪವನ್ನೇ ಬದಲಿಸುವ ಇಚ್ಛೆ ಇತ್ತು.  ಸ್ವಲ್ಪ ದೊಡ್ಡವನಾದ ಮೇಲೆ ನನಗೆ ಯಾಕೋ ಅನ್ನಿಸಲು ಶುರುವಾಯಿತು, "ಜಗತ್ತು ತುಂಬಾ ದೊಡ್ಡದಾಯಿತು. ನಾನು ಇನ್ನೂ ಒಬ್ಬನನ್ನೂ ಸರಿಪಡಿಸಿಲ್ಲ." ಹಾಗಾಗಿ [...]

ನಿಮ್ಮನ್ನು ನೀವು ಬದಲಿಸಿಕೊಳ್ಳಿ, ಸಾಕು 2018-07-05T10:41:35+05:30

ದೃಷ್ಟಿಗೆ ನಿಲುಕಿದಷ್ಟೇ ಸತ್ಯವಲ್ಲ 

2018-07-04T21:58:25+05:30

ಇಬ್ಬರು ವ್ಯಕ್ತಿಗಳು ಒಂದು ವಾದದಲ್ಲಿ ತೊಡಗಿದ್ದರು. ಅವರು ಒಂದು ಹಾರುತ್ತಿರುವ ಬಾವುಟವನ್ನು ನೋಡಿ ಪರಸ್ಪರ ಚರ್ಚಿಸುತ್ತಿದ್ದರು. ಒಬ್ಬ "ಅದುಗಾಳಿಯ ಚಲನೆಯ ಕಾರಣದಿಂದ ಆಗುತ್ತಿರುವುದು" ಎಂದ. ಅದಕ್ಕೆ ಇನ್ನೊಬ್ಬ, "ಅಲ್ಲ, ಗಾಳಿಯ ಕಾರಣದಿಂದ ಅಲ್ಲ, ಬಾವುಟವೇಹಾರುತ್ತಿರುವುದು" ಎಂದ. ಮಾತಿಗೆ ಮಾತು ಬೆಳೆಯಿತು. ಇಬ್ಬರೂ ತಮ್ಮ ವಾದವೇ ಸರಿ ಅಂತ ಪಟ್ಟುಹಿಡಿದರು. ಆಗ ಪಕ್ಕದಲ್ಲೇ ಒಬ್ಬ ಜ಼ೆನ್ ಗುರುನಡೆದುಕೊಂಡು ಹೋಗುತ್ತಿದ್ದರು. ಇವರ ವಾದವನ್ನು ಆಲಿಸಿದ ಅವರು ಶಾಂತರಾಗಿ ಕಣ್ಣುಮುಚ್ಚಿ ಕುಳಿತರು. ಆಮೇಲೆ ಇಬ್ಬರನ್ನೂ ಉದ್ದೇಶಿಸಿ"ಗಾಳಿಯೂ ಚಲಿಸುತ್ತಿಲ್ಲ, ಬಾವುಟವೂ ಚಲಿಸುತ್ತಿಲ್ಲ. ಆದರೆ [...]

ದೃಷ್ಟಿಗೆ ನಿಲುಕಿದಷ್ಟೇ ಸತ್ಯವಲ್ಲ 2018-07-04T21:58:25+05:30